Top 10 Foods That Can Help Ease Muscle Cramps | Boldsky Kannada

2020-05-25 61

ಮಸಲ್ ಕ್ಯಾಚ್ ಅಥವಾ ಸ್ನಾಯು ಸೆಳೆತ ನೀಡುವ ನೋವು ಎಂಥದ್ದು ಎಂಬುವುದು ಅದು ಅನುಭವಿಸಿದವರಿಗೆ ಗೊತ್ತು. ಈ ಮಸಲ್ ಕ್ಯಾಚ್‌ ಎನ್ನುವುದು ರಾತ್ರಿ ಹೊತ್ತಿನಲ್ಲಿ ಹೆಚ್ಚಾಗಿ ಬರುತ್ತದೆ. ಮಸಲ್‌ ಕ್ಯಾಚ್‌ ಹೆಚ್ಚಾಗಿ ವಯಸ್ಸಾದವರಲ್ಲಿ, ಗರ್ಭಿಣಿಯರಲ್ಲಿ, ಸ್ಪೋರ್ಟ್ಸ್‌ ಆಟಗಾರರಲ್ಲಿ ಹಾಗೂ ಅತೀ ಹೆಚ್ಚು ವ್ಯಾಯಾಮ ಮಾಡುವವರಲ್ಲಿಯೂ ಕಂಡು ಬರುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ, ನರಗಳು ಬಳಲಿದಾಗ, ತುಂಬಾ ಹೊತ್ತು ನಿಂತು ಮಾಡುವ ಕೆಲಸ ಹೀಗೆ ಹಲವಾರು ಕಾರಣಗಳಿಂದ ಉಂಟಾಗುತ್ತದೆ. ಇನ್ನು ವಿಟಮಿನ್ಸ್ ಮೆಗ್ನಿಷ್ಯಿಯಂ, ವಿಟಮಿನ್ ಡಿ, ಪೊಟಾಷ್ಯಿಯಂ, ಸೋಡಿಯಂ, ಕ್ಯಾಲ್ಸಿಯಂ ಕೊರತೆ ಇರುವವರಲ್ಲಿಯೂ ಮಸಲ್‌ ಕ್ಯಾಚ್‌ ಕಂಡು ಬರುತ್ತದೆ. ಆಗಾಗ ಮಸಲ್ ಕ್ಯಾಚ್‌ಸಮಸ್ಯೆ ಕಾಡುತ್ತಿದ್ದರೆ ಮಲಗುವ ಮುನ್ನ ಕಾಲಿಗೆ ಲೈಟ್ ಮಸಾಜ್ ಮಾಡಿ ಹಾಗೂ ನಿಮ್ಮ ಆಹಾರಕ್ರಮದಲ್ಲಿ ಇವುಗಳನ್ನು ಸೇರಿಸುವುದರಿಂದ ಮಸಲ್ ಕ್ಯಾಚ್‌ ತಡೆಗಟ್ಟಬಹುದು: